ನನ್ನದೊಂದು ಚಿಕ್ಕ ಪರಿಚಯ
ನನ್ನ ಹೆಸರು ಮಂಜುಳಾ,
ನಾನು ಒಂದು ಚಿಕ್ಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ,ನನಗೆ ಪುಸ್ತಕ ಓದುವ ಅಭ್ಯಾಸ ,ನಾನು ಕಥೆ ಕಾದಂಬರಿಗಳನ್ನು ಓದಿ ಅದರ ಒಳ ಅರ್ಥವನ್ನು ಬರೆದು publish ಮಾಡುವುದು ನನಗೆ ತುಂಬಾ ಇಷ್ಟವಾದ ಕೆಲಸ,
ನಂತರ ನನಗೆ job ಮತ್ತೆ schemes ಬಗ್ಗೆ ಆರ್ಟಿಕಲ್ ಬರೆಯುವ ಆಸಕ್ತಿ ಬಂದಿತು ,
ಆದರೆ ಜೀವನದ ಏರುಪೇರುಗಳಿಂದ ಅದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ ,ಈಗ ಆ ಕನಸು ನನಸಾಗಿದೆ !
ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣವಕಾಶ ಅಸಕ್ತ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು ಅಂದರೇ karanataka jobs update.central govt jobs.private jobs.work from home jobs & part time /full time jobs. ಉದ್ಯೋಗಗಳ ಮಾಹಿತಿ ನಮ್ಮ ವೆಬ್ ಸೈಟ್ ನಲ್ಲಿ ಪಡೆಯಬಹುದು.
ನಾವು ಒದಗಿಸುವ ಎಲ್ಲಾ ಮಾಹಿತಿಯನ್ನು ನೀವು ಬಯಸಿದರೆ .ನಮ್ಮ ಇತರ ಗುಂಪುಗಳಿಗೆ [ಟೆಲಿಗ್ರಾಮ್ ಗುಂಪು ಮತ್ತು ವಾಟ್ಸಾಪ್ ಗುಂಪು] ಸೇರಲು ಮುಕ್ತವಾಗಿರಿ .ನಾವು ದೈನಂದಿನ ಕೆಲಸದ ಮಾಹಿತಿಯನ್ನು ನೇರವಾಗಿ ನಿಮಗೆ ಪೋಸ್ಟ್ ಮಾಡುತೇವೆ ..