ನನ್ನದೊಂದು ಚಿಕ್ಕ ಪರಿಚಯ
ನನ್ನ ಹೆಸರು ಮಂಜುಳಾ ,
ನಾನು ಒಂದು ಚಿಕ್ಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ,ನನಗೆ ಪುಸ್ತಕ ಓದುವ ಅಭ್ಯಾಸ ,ನಾನು ಕಥೆ ಕಾದಂಬರಿಗಳನ್ನು ಓದಿ ಅದರ ಒಳ ಅರ್ಥವನ್ನು ಬರೆದು publish ಮಾಡುವುದು ನನಗೆ ತುಂಬಾ ಇಷ್ಟವಾದ ಕೆಲಸ ,
ನಂತರ ನನಗೆ job ಮತ್ತೆ schemes ಬಗ್ಗೆ ಆರ್ಟಿಕಲ್ ಬರೆಯುವ ಆಸಕ್ತಿ ಬಂದಿತು ,
ಆದರೆ ಜೀವನದ ಏರುಪೇರುಗಳಿಂದ ಅದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ ,ಈಗ ಆ ಕನಸು ನನಸಾಗಿದೆ !
ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣವಕಾಶ ಅಸಕ್ತ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು ಅಂದರೇ karanataka jobs update.central govt jobs.private jobs.work from home jobs & part time /full time jobs. ಉದ್ಯೋಗಗಳ ಮಾಹಿತಿ ನಮ್ಮ ವೆಬ್ ಸೈಟ್ ನಲ್ಲಿ ಪಡೆಯಬಹುದು.
ನಾವು ಒದಗಿಸುವ ಎಲ್ಲಾ ಮಾಹಿತಿಯನ್ನು ನೀವು ಬಯಸಿದರೆ .ನಮ್ಮ ಇತರ ಗುಂಪುಗಳಿಗೆ [ಟೆಲಿಗ್ರಾಮ್ ಗುಂಪು ಮತ್ತು ವಾಟ್ಸಾಪ್ ಗುಂಪು] ಸೇರಲು ಮುಕ್ತವಾಗಿರಿ .ನಾವು ದೈನಂದಿನ ಕೆಲಸದ ಮಾಹಿತಿಯನ್ನು ನೇರವಾಗಿ ನಿಮಗೆ ಪೋಸ್ಟ್ ಮಾಡುತೇವೆ ..
contact me ; manjuchirag049@gmail.com