PAN Card Rules 2026: ಏಪ್ರಿಲ್ 1ರಿಂದ ದೊಡ್ಡ ಬದಲಾವಣೆ! ಪ್ಯಾನ್ ಅರ್ಜಿಗೆ ಈ ದಾಖಲೆ ಕಡ್ಡಾಯ, ಇಲ್ಲದ್ರೆ ರಿಜೆಕ್ಟ್!
PAN Card ಮಾಡಿಸೋಕೆ ಯೋಚಿಸುತ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ನಿಮಗೆ ಬಹಳ ಮುಖ್ಯ! ಇವತ್ತಿನ ಡಿಜಿಟಲ್ ಯುಗದಲ್ಲಿ, ಬ್ಯಾಂಕ್ ಅಕೌಂಟ್ ತೆರೆಯುವುದು, ಆಸ್ತಿ ಖರೀದಿ ಮಾಡುವುದು, ಚಿನ್ನ …